Friday 30 July 2021

 ಸರಕಾರಿ ಪ್ರೌಢ ಶಾಲೆ ಕಡಂಬಾರಿನಲ್ಲಿ ಮೊಬೈಲ್ ಚಾಲೆಂಜ್
 

 ಸರಕಾರಿ ಪ್ರೌಢಶಾಲೆ ಕಡಂಬಾರು ಇಲ್ಲಿ ಆನ್ಲೈನ್ ತರಗತಿಗಳನ್ನು ವೀಕ್ಷಿಸಲು ಸೌಕರ್ಯವಿಲ್ಲದ ತೀರಾ ಬಡಕುಟುಂಬದ ವಿದ್ಯಾರ್ಥಿಗಳಿಗೆ ಮೊಬೈಲ್ ಚಾಲೆಂಜ್ ನ ಭಾಗವಾಗಿ ವಿದ್ಯಾರ್ಥಿಗಳಿಗೆ ಮೊಬೈಲ್ ವಿತರಿಸಲಾಯಿತು.  ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ  ಮತ್ತು ಕುಟುಂಬದವರು ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ರಾದ ಶ್ರೀ ಶಿವಕುಮಾರ ಕೆ ಕೊಡುಗೆಯಿಂದ ಆನ್ಲೈನ್ ತರಗತಿ ವೀಕ್ಷಿಸಲು ಸಹಾಯಕ ವಾಗುವಂತೆ ಮೊಬೈಲ್ ಗಳನ್ನು ಒದಗಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ ಯವರು ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ ವಹಿಸಿದರು. ಶಾಲಾ ಶತಮಾನೋತ್ಸವ ಸಮಿತಿ ಸಂಚಾಲಕ ಶ್ರೀ ರಾಮಚಂದ್ರ ರಾವ್  ಶುಭಾಶಂಸನೆಗೈದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ  ಶಾಲಾ ಮಾತನಾಡಿ  ಅಭಿವೃದ್ಧಿ ಗೋಸ್ಕರ ಎಲ್ಲರೂ ಕೈಜೋಡಿಸಬೇಕು ನಿಮ್ಮೆಲ್ಲರ ಸಹಕಾರವಿದ್ದಲ್ಲಿ ಇನ್ನಷ್ಟು ಮಕ್ಕಳಿಗೆ ಕಲಿಕಾ ಸೌಕರ್ಯವನ್ನು ಒದಗಿಸಬಹುದು ಎಂದರು.
ಎಸ್.ಎಂ.ಸಿ ಅಧ್ಯಕ್ಷರಾದ ಶ್ರೀ ಯದುನಂದನ ಆಚಾರ್ಯ , ಪಿ.ಟಿ. ಎ ಅಧ್ಯಕ್ಷರಾದ ಶ್ರೀ ಮುತ್ತಲೀಬ್ ಕೆದುಂಬಾಡಿ, ಮುಸ್ತಫಾ ಕಡಂಬಾರು, ಎಂ. ಪಿ.ಟಿ. ಎ ಅಧ್ಯಕ್ಷೆ ಶ್ರೀಮತಿ ಝೌರ ಕಡಂಬಾರು, ನಿವೃತ್ತ ಅಧ್ಯಾಪಕ ಶ್ರೀ ವಿಜಯಕುಮಾರ್ ಎ ಶುಭಹಾರೈಸಿದರು. ಹಿರಿಯ ಅಧ್ಯಾಪಕರಾದ ಶ್ರೀ ಮೂಸಾ ಕುಂಞಿ.ಡಿರವರು ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ಸಭೆಯಲ್ಲಿ ಸ್ಟಾಫ್ ಸೆಕ್ರೆಟರಿ ಶ್ರೀ ಇಸ್ಮಾಯಿಲ್ ಮಾಸ್ಟರ್ ಸ್ವಾಗತಿಸಿ , ಹಿರಿಯ ಅಧ್ಯಾಪಿಕೆ ಶ್ರೀಮತಿ ಕನಕಂ ಟೀಚರ್ ವಂದಿಸಿದರು.

ഗവൺമെന്റ് ഹൈസ്കൂൾ കടമ്പാർ ഓൺലൈൻ സംവിധനം ഇല്ലാത്ത പാവപെട്ട കുട്ടികൾക്ക് മൊബൈൽ ഫോൺ   ചലഞ്ച് 

ഗവൺമെൻ്റ് ഹൈസ്കൂൾ കടബാരിൽ പാവപ്പെട്ട ഓൺലൈൻ സേവനങ്ങൾ ഇല്ലാത്ത കുട്ടികൾക്ക് സ്മാർട്ട് ഫോൺ  സ്കൂൾ എച്ച്.എം സുനിതയും കുടുംബംവും ,മുൻ ഹെഡ് മാസ്റ്റർ ശിവകുമാർ ബല്ലാൾ സ്പോൺസർ ചെയ്തു.
പരിപാടിയുടെ ഉദ്ഘാടനം കാസർകോട് ജില്ലാ പഞ്ചായത്ത് അംഗം ശ്രീമതി.കമലാക്ഷി നിർവഹിച്ചു.
മീംജ ഗ്രാമപഞ്ചായത്ത് പ്രസിഡന്റ് ശ്രീമതി സുന്ദരി ആർ ശെറ്റി.അധ്യക്ഷത വഹിച്ചു. ഹെച്ച്..എം സുനിത സ്കൂളിന്റെ ഉന്നമനത്തിനായി എല്ലാവരും സഹകരിക്കുക.. നിങ്ങളുടെ കൂടെ എപ്പോഴും ഞാൻ ഉണ്ട്.. എന്ന് ഉറപ്പു നൽകി.. ശ്രീ മൂസക്കുഞി.ഡി..ആമുഖം പ്രസംഗിച്ചു.. ശ്രീ രാമചന്ദ്ര രാവ് , എസ്.എം സി. പ്രസിഡന്റ് ശ്രീ യധുനന്ധന ആചാര്യ ,പി.ട.എ.
പ്രസിഡന്റ മുത്തലിബ് കെദുംബാഡി.
എം.പി.ടി.എ..സുഹറ കടംബാർ , വിജയകുമാർ, എസ് എം സി വൈസ് പ്രസിഡന്റ് ശശി വിലാസ് ആശംസകൾ നേരുന്നു..സ്ടാഫ് സെക്രട്ടറി   ഇസ്മായിൽ മാസ്റ്റർ സ്വാഗതവും.. സീനിയർ അധ്യാപിക കനകം ടീച്ചർ നന്ദിയും പറഞ്ഞു.